tag:blogger.com,1999:blog-4431623728419129561.post6176385598878395139..comments2010-10-25T08:06:05.078-07:00Comments on ಸಂಭವಾಮಿ ಯುಗೇ ಯುಗೇ: ನನ್ನ ಅಹಂಕಾರ ತುಳಿದವನ ಬೆನ್ನ ಹಿಂದೆ ಹೊರಟು...ಸಂಭವಾಮಿ ಯುಗೇ ಯುಗೇhttp://www.blogger.com/profile/08447407633038526513noreply@blogger.comBlogger20125tag:blogger.com,1999:blog-4431623728419129561.post-16257089476521355472009-01-18T11:53:00.000-08:002009-01-18T11:53:00.000-08:00ತು೦ಬಾ ಮನೋಜ್ಣವಾಗಿ ಚಿತ್ರಿಸಿದ್ದೀರಿ ಮನಸ್ಸಿನ ಮುಖಗಳನ್ನು....ತು೦ಬಾ ಮನೋಜ್ಣವಾಗಿ ಚಿತ್ರಿಸಿದ್ದೀರಿ ಮನಸ್ಸಿನ ಮುಖಗಳನ್ನು...
ನೀವು ಏಕೆ ನಿಗೂಢವಾಗಿ ಬಿಟ್ಟಿದ್ದೀರಿ?ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4431623728419129561.post-170347754763699312009-01-16T04:11:00.000-08:002009-01-16T04:11:00.000-08:00ಬರಹ ತುಂಬ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ;ಘಟನೆಯನ್ನು ಕ...ಬರಹ ತುಂಬ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ;ಘಟನೆಯನ್ನು ಕಟ್ಟಿಕೊಟ್ಟ ರೀತಿ ಚೆನ್ನಾಗಿದೆ;ಹಾಗೆಯೇ ಶೀರ್ಷಿಕೆಯೂ ಇಷ್ಟವಾಯಿತು.Anonymousnoreply@blogger.comtag:blogger.com,1999:blog-4431623728419129561.post-14025187821174679582009-01-13T03:09:00.000-08:002009-01-13T03:09:00.000-08:00kathe thumba chennag ittu! naaneno nija ankondu, n...kathe thumba chennag ittu! naaneno nija ankondu, nimma maile kopa bara todagitu :) nanthara kathe yendu arivaayithu :)Anonymousnoreply@blogger.comtag:blogger.com,1999:blog-4431623728419129561.post-16305353894255217962008-12-14T11:17:00.000-08:002008-12-14T11:17:00.000-08:00ನಿಮ್ಮ ಕತನ ಶೈಲಿ ತುಂಬ ಇಷ್ಟ ಆಯಿತು.ನಿಮ್ಮ ಕತನ ಶೈಲಿ ತುಂಬ ಇಷ್ಟ ಆಯಿತು.dostihttps://www.blogger.com/profile/08595765793028949050noreply@blogger.comtag:blogger.com,1999:blog-4431623728419129561.post-90130494503087118502008-11-30T01:20:00.000-08:002008-11-30T01:20:00.000-08:00ಮಂದಾರ,ತುಂಬಾ ಖುಷಿಯಾಯ್ತು ಓದಿ. ಚೆನ್ನಾಗಿ ಬರೆದಿದ್ದೀರಿ.ಮಂದಾರ,

ತುಂಬಾ ಖುಷಿಯಾಯ್ತು ಓದಿ. ಚೆನ್ನಾಗಿ ಬರೆದಿದ್ದೀರಿ.ranjithhttps://www.blogger.com/profile/16995789350088330473noreply@blogger.comtag:blogger.com,1999:blog-4431623728419129561.post-26028802112028920012008-11-17T20:06:00.000-08:002008-11-17T20:06:00.000-08:00ಎರಡು ಕಥೆಯಲ್ಲಿ ಕಂಡು ಕಾಣದ ಸೌಮ್ಯತೆಯ ಎಳೆಯಿದೆ. ಹುಡುಗಿ ಹ...ಎರಡು ಕಥೆಯಲ್ಲಿ ಕಂಡು ಕಾಣದ ಸೌಮ್ಯತೆಯ ಎಳೆಯಿದೆ. ಹುಡುಗಿ ಹುಡಾಗಟಕ್ಕೆ ಪ್ರೀತಿಸಿದರೂ, ನಿಸರ್ಗ ನಿಯಮ ಮೀರಕ್ಕೆ ಅಗದೆ, ಪ್ರಥಮ ಪ್ರೇಮದ ನೆನಪುಗಳ ನೆರಳಲ್ಲೆ ಹುಡುಗನ ಇಷ್ಟ ಪಡ್ತಾಳೆ ಅನ್ನೊಂದು ಕಥೆ ಹಂದರದಲ್ಲಿ ಕಾಣುತ್ತೆ. ಮುಂದಿನ ಕಥೆ ಬಗ್ಗೆ ನನಗೆ ಕುತೂಹಲ ಇದೆ, ಇದೆ ಜಾಡಿನಲ್ಲಿ ಕಥೆಗಳು ಬರುತ್ತಾ ಅಥವ ಇಲ್ಲವ ಅನ್ನೋದು.krishnabnhttps://www.blogger.com/profile/05216015000100563311noreply@blogger.comtag:blogger.com,1999:blog-4431623728419129561.post-26188477637993152082008-11-09T01:15:00.000-08:002008-11-09T01:15:00.000-08:00ಚನ್ನಾಗಿದೆ, ಮೊದಲನೆ ಕಥೆ ಇನ್ನೂ ಸೂಪರ್!!ಚನ್ನಾಗಿದೆ, ಮೊದಲನೆ ಕಥೆ ಇನ್ನೂ ಸೂಪರ್!!ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-4431623728419129561.post-7749153312292431182008-11-05T03:16:00.000-08:002008-11-05T03:16:00.000-08:00ನಿಗೂಢ ಮನಸ್ಸಿನ ಚಿತ್ರವನ್ನು ಸುಂದರವಾಗಿ ನೀಡಿದ್ದೀರಿ. Goo...ನಿಗೂಢ ಮನಸ್ಸಿನ ಚಿತ್ರವನ್ನು ಸುಂದರವಾಗಿ ನೀಡಿದ್ದೀರಿ. Good!sunaathhttps://www.blogger.com/profile/13386371953472087631noreply@blogger.comtag:blogger.com,1999:blog-4431623728419129561.post-67381248332893754282008-11-02T03:34:00.000-08:002008-11-02T03:34:00.000-08:00ಅಬ್ಬ ! ಏನ್ ಬಿಂಕ ಅಹಂಕಾರ ಬಿಗುಮಾನ ಕಥಾನಾಯಕಿಗೆ!ಕಥೆ ಸಖತ್...ಅಬ್ಬ ! ಏನ್ ಬಿಂಕ ಅಹಂಕಾರ ಬಿಗುಮಾನ ಕಥಾನಾಯಕಿಗೆ!

ಕಥೆ ಸಖತ್ !Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-4431623728419129561.post-20792215718833398462008-11-01T08:44:00.000-07:002008-11-01T08:44:00.000-07:00ಎನಿದು ...ಬಂದು ಫಸ್ಟ್ ಬಾಲ್ಗೇ ಸಿಕ್ಸ್ ಅಮೇಲೆ ಫೊರ್ ಅಂತ ಹ...ಎನಿದು ...ಬಂದು ಫಸ್ಟ್ ಬಾಲ್ಗೇ ಸಿಕ್ಸ್ ಅಮೇಲೆ ಫೊರ್ ಅಂತ ಹೊಡಿತಾ ಇದ್ದಿರಲ್ಲಾ... ಇದಕ್ಕೂ ಮುಂಚೆ ಎಲ್ಲಿ ಆಡ್ತಾ ಇದ್ರಿ..?

ಒಳ್ಳೆಯ ಬರಹ...ಹೀಗೆ ಬರ್ತಾ ಇರ್ಲಿ..urbhat [Raj]https://www.blogger.com/profile/13082657836914374125noreply@blogger.comtag:blogger.com,1999:blog-4431623728419129561.post-11707851268635190352008-10-29T16:48:00.000-07:002008-10-29T16:48:00.000-07:00ಚೆನ್ನಾಗಿದೆ, ಆದರೆ ಮೊದಲಿನಷ್ಟಲ್ಲಚೆನ್ನಾಗಿದೆ, ಆದರೆ ಮೊದಲಿನಷ್ಟಲ್ಲHarisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-4431623728419129561.post-90906717842168370952008-10-27T23:35:00.000-07:002008-10-27T23:35:00.000-07:00ನಿಮ್ಮ ಬ್ಲಾಗ್ ನ್ನು ಮೊದಲ ಬಾರಿ ನೋಡಿ ಪ್ರತಿಕ್ರಿಯಿಸುತ್ತಿ...ನಿಮ್ಮ ಬ್ಲಾಗ್ ನ್ನು ಮೊದಲ ಬಾರಿ ನೋಡಿ ಪ್ರತಿಕ್ರಿಯಿಸುತ್ತಿದ್ದೇನೆ. ನಮಸ್ಕಾರ.
ಕತೆ ಬಹಳ ಸೊಗಸಾಗಿ ಸಹಜವಾಗಿ ಬೆಳೆದಿದೆ.ಕಥಾನಾಯಕಿಯ ಮನದ ಭಾವನೆಗಳಂತೂ ಅತಿ ನವಿರಾಗಿ ಎಳೆಎಳೆಯಾಗಿ ಅರಳಿವೆ.ಯಾವ ಮುಖವಾಡವೂ ಇಲ್ಲದೆ ಆ ಪಾತ್ರವನ್ನು ತುಂಬಾ ಸಂಯಮದಿಂದ ಚಿತ್ರಿಸಿದ್ದೀರಿ.ಆಳವಾಗಿ ಮನದ ಮೇಲೆ ಪರಿಣಾಮ ಬೀರುವ ಕತೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-4431623728419129561.post-84226974753865024662008-10-27T21:44:00.000-07:002008-10-27T21:44:00.000-07:00ಮೇಡಂ ನಿಮಗೆ ಗೊತ್ತಿಲ್ಲ ಅಂತ ಕಾಣ್ಸುತ್ತೆ ನಿಮ್ಮ ಫೋಟೋ ಕಟ್...ಮೇಡಂ ನಿಮಗೆ ಗೊತ್ತಿಲ್ಲ ಅಂತ ಕಾಣ್ಸುತ್ತೆ ನಿಮ್ಮ ಫೋಟೋ ಕಟ್ ಆಗಿದೆ ಮುಖ ಕಾಣಿಸ್ತಾ ಇಲ್ಲ:)ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-4431623728419129561.post-14108795181159462772008-10-27T05:36:00.000-07:002008-10-27T05:36:00.000-07:00YAARIVALU ??GOOD WILED STORIES BUT NATURALYAARIVALU ??

GOOD WILED STORIES BUT NATURALYAKSHAhttps://www.blogger.com/profile/05899582882658637669noreply@blogger.comtag:blogger.com,1999:blog-4431623728419129561.post-88334314798100078002008-10-27T00:35:00.000-07:002008-10-27T00:35:00.000-07:00ನಿಜಕ್ಕೂ ಮೊದಲಿನ ಕತೆ ಓದಿದ ಮೇಲೆ ಇದು ಯಾಕೋ ಸಪ್ಪೆ ಅನ್ನಿಸ...ನಿಜಕ್ಕೂ ಮೊದಲಿನ ಕತೆ ಓದಿದ ಮೇಲೆ ಇದು ಯಾಕೋ ಸಪ್ಪೆ ಅನ್ನಿಸ್ತು.ಕಥಾನಾಯಕಿಯದು ತೀರಾ ಬಾಲಿಶವಾದ ಯೋಚನಾಲಹರಿ ಅನ್ನಿಸ್ತು.(ವಸ್ತುಸ್ಥಿತಿ ಅದೇ ಆಗಿರಲೂಬಹುದು, ಆದ್ರೆ ನಿಮ್ಮ ಕತೆಕಟ್ಟುವ ಕಲೆ ಬೇರೇನೋ expectation ಸೆಟ್ ಮಾಡಿತ್ತು)

ಉತ್ತಮ ಪ್ರಯತ್ನ.Susheel Sandeephttps://www.blogger.com/profile/14510482113986319486noreply@blogger.comtag:blogger.com,1999:blog-4431623728419129561.post-71104636549668637232008-10-26T04:18:00.000-07:002008-10-26T04:18:00.000-07:00ನಿಜ ಹೇಳಿ ಮಂದಾರ,ನೀವು ‘ನಮ್ಮೂರ ಮಂದಾರ’ ಅಲ್ಲ.ನೀವು ಯಾರು?...ನಿಜ ಹೇಳಿ ಮಂದಾರ,
ನೀವು ‘ನಮ್ಮೂರ ಮಂದಾರ’ ಅಲ್ಲ.
ನೀವು ಯಾರು? ಇಲ್ಲಿನ ಬರಹದಲ್ಲಿ ಜೋಗಿ, ಬೆಳಗೆರೆ ಎಲ್ಲ ಇದ್ದಾರೆ.
ಕಥೆಯ ಬಿಗು ನಿರೂಪಣೆಯ ಹಿಂದೆ ಸಾಮಾನ್ಯ ಬ್ಲಾಗಿಗರಿಗಿಲ್ಲದ ಪ್ರಬುದ್ಧತೆ ಇದೆ.
ಅದೇನೆ ಇರಲಿ, ಹೀಗೆ ಒಳ್ಳೆಯ ಬರಹಗಳು ಬರುತ್ತಿರಲಿ ನಿಮ್ಮಿಂದ.
-ಚಿನ್ಮಯ.ಚಿನ್ಮಯhttps://www.blogger.com/profile/11933408451789084814noreply@blogger.comtag:blogger.com,1999:blog-4431623728419129561.post-89585344527452508612008-10-25T09:49:00.000-07:002008-10-25T09:49:00.000-07:00Good writing style.. but that heroine of the story...Good writing style.. but that heroine of the story is a horrible female! :-) hammu bimmu ella iruvavaLu...!Veena Shivannahttps://www.blogger.com/profile/05732107171313241385noreply@blogger.comtag:blogger.com,1999:blog-4431623728419129561.post-73350910823439956462008-10-24T20:53:00.000-07:002008-10-24T20:53:00.000-07:00ಆವತ್ತು ಅಹಂ ಪುಷ್ಟಿಗಾಗಿ ಆಟವಾಡಿತ್ತಲ್ಲ ಅದೇ ಮನಸ್ಸು.. ಮ...ಆವತ್ತು ಅಹಂ ಪುಷ್ಟಿಗಾಗಿ ಆಟವಾಡಿತ್ತಲ್ಲ ಅದೇ ಮನಸ್ಸು.. ಮತ್ತೆ ಆಟವಾಡಲು ಹೊರಟೀತೂ, ಎಚ್ಚರವಹಿಸಿ.. ಕಥಾನಾಯಕಿ..

ಮಂದಾರ ಅವರೇ,
ವಸ್ತು ಮತ್ತು ನಿರೂಪಣೆ ಎರಡೂ ಚೆನ್ನಾಗಿವೆ :)Ramesh BV (ಉನ್ಮುಖಿ)https://www.blogger.com/profile/05784668449573964119noreply@blogger.comtag:blogger.com,1999:blog-4431623728419129561.post-82722838189255613802008-10-24T06:12:00.000-07:002008-10-24T06:12:00.000-07:00ಸೂಪರ್ರಾಗಿದೆ!!!~ ಹರ್ಷಸೂಪರ್ರಾಗಿದೆ!!!

~ ಹರ್ಷAnonymoushttps://www.blogger.com/profile/12047910807110824167noreply@blogger.comtag:blogger.com,1999:blog-4431623728419129561.post-3398452908265014322008-10-24T05:26:00.000-07:002008-10-24T05:26:00.000-07:00ಕತೆ ಹೇಳುವ ಕಲೆ ನಿಮಗೆ ಚೆನ್ನಾಗಿ ಸಿದ್ಧಿಸಿದೆ. ನಿಮ್ಮ ಮೊದ...ಕತೆ ಹೇಳುವ ಕಲೆ ನಿಮಗೆ ಚೆನ್ನಾಗಿ ಸಿದ್ಧಿಸಿದೆ. ನಿಮ್ಮ ಮೊದಲನೆಯ ಕತೆಯನ್ನು ಓದಿದ ನಂತರ ಎರಡನೆಯ ಕತೆ ಓದಿದರೆ ಒಂದು ಎಳೆಯಲ್ಲಿ ಪೋಣಿಸಿದಂತಿದೆ. ಗಹನವಾದ ವಿಷಯವನ್ನು ಕತೆಯ ಮೂಲಕ ಹೇಳುತ್ತಿದ್ದೀರಿ ಅನ್ನಿಸುತ್ತಿದೆ. ನಿರೂಪಣಾ ತಂತ್ರ, ವಸ್ತು ಸೂಪರ್
- ಮಂಜುನಾಥ ಸ್ವಾಮಿಹಳ್ಳಿಕನ್ನಡhttps://www.blogger.com/profile/03785791608492116348noreply@blogger.com