tag:blogger.com,1999:blog-4431623728419129561.post8390246764465041244..comments2010-10-25T08:06:05.078-07:00Comments on ಸಂಭವಾಮಿ ಯುಗೇ ಯುಗೇ: ಅವನು ಸತ್ತ ಮೇಲೆ ನಾನು ಸಿಂಧೂರ ಧರಿಸುತ್ತಿಲ್ಲಸಂಭವಾಮಿ ಯುಗೇ ಯುಗೇhttp://www.blogger.com/profile/08447407633038526513noreply@blogger.comBlogger24125tag:blogger.com,1999:blog-4431623728419129561.post-5935306351154694712008-11-30T01:24:00.000-08:002008-11-30T01:24:00.000-08:00ಮಂದಾರ,ಸಿಕ್ಕಾಪಟ್ಟೆ ಸ್ಟ್ರಾಂಗ್ ಕತೆಯಿಂದಾನೇ ಶುರು ಮಾಡಿದೀ...ಮಂದಾರ,

ಸಿಕ್ಕಾಪಟ್ಟೆ ಸ್ಟ್ರಾಂಗ್ ಕತೆಯಿಂದಾನೇ ಶುರು ಮಾಡಿದೀರಿ. ಶೈಲಿ, ಓಘ, ಭಾವನೆಗಳ ಚಿತ್ರಣ, ನಿರೂಪಣೆ ಎಲ್ಲವೂ ಸೊಗಸಾಗಿದೆ...ranjithhttps://www.blogger.com/profile/16995789350088330473noreply@blogger.comtag:blogger.com,1999:blog-4431623728419129561.post-84644044875490826332008-11-09T01:05:00.000-08:002008-11-09T01:05:00.000-08:00ಕಥೆ ನಿರೂಪಣಾ ಶೈಲಿ ತುಂಬಾ ಚನ್ನಾಗಿದೆ,ಇನ್ನೂ ಒಳ್ಳೊಳ್ಳೆ ಬ...ಕಥೆ ನಿರೂಪಣಾ ಶೈಲಿ ತುಂಬಾ ಚನ್ನಾಗಿದೆ,ಇನ್ನೂ ಒಳ್ಳೊಳ್ಳೆ ಬರಹಗಳು ನಿಮ್ಮಿಂದ ಮೂಡಿಬರಲಿಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-4431623728419129561.post-72160161278141012182008-11-02T03:32:00.000-08:002008-11-02T03:32:00.000-08:00ಸತ್ಯ, ಧರ್ಮ, ನ್ಯಾಯ, ನೀತಿ ಎಲ್ಲಾ ಸಾಪೇಕ್ಷ(relative) ಅನ...ಸತ್ಯ, ಧರ್ಮ, ನ್ಯಾಯ, ನೀತಿ ಎಲ್ಲಾ ಸಾಪೇಕ್ಷ(relative) ಅನ್ನೋದನ್ನ ತುಂಬಾ strong ಆಗಿ, straight ಆಗಿ, super ಆಗಿ ಬರ್ದಿದ್ದೀರ ಮಂದಾರ ಅವರೇ, ಕಥೆ ಅದ್ಭುತ.

ಬ್ಲಾಗ್ ಲೋಕಕ್ಕೆ ಸ್ವಾಗತ.Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-4431623728419129561.post-62623539993677265552008-10-30T11:24:00.000-07:002008-10-30T11:24:00.000-07:00ಮಂದಾರ ಅವರೆ,ಕಥೆ ಬಹಳ ಸುಂದರವಾಗಿದೆ.ಮಂದಾರ ಅವರೆ,
ಕಥೆ ಬಹಳ ಸುಂದರವಾಗಿದೆ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-4431623728419129561.post-82418246924079736162008-10-27T00:24:00.000-07:002008-10-27T00:24:00.000-07:00ಸಿಕಾಪಟ್ಟೆ ಸ್ಟ್ರಾಂಗ್ ಮೆಸೇಜ್ ಇರೋ ಕಥೆಯೊಂದನ್ನ ತುಂಬಾ ಚೆ...ಸಿಕಾಪಟ್ಟೆ ಸ್ಟ್ರಾಂಗ್ ಮೆಸೇಜ್ ಇರೋ ಕಥೆಯೊಂದನ್ನ ತುಂಬಾ ಚೆನ್ನಾಗಿ ಬರೆದಿದ್ದೀರಿ.ಸುಲಭವಾಗಿ ಓದಿಸಿಕೊಂಡು ಹೋಯ್ತು.
ನಿಮ್ಮ ಬರವಣಿಗೆಯನ್ನು ಪರಿಚಯಿಸಿದ್ದಕ್ಕಾಗೆ ಕನ್ನಡಪ್ರಭದ 'ಬ್ಲಾಗಾಯಣ'ಕ್ಕೆ ಒಂದು ಥ್ಯಾಂಕ್ಸ್.Susheel Sandeephttps://www.blogger.com/profile/14510482113986319486noreply@blogger.comtag:blogger.com,1999:blog-4431623728419129561.post-42531725555731845622008-10-25T11:03:00.000-07:002008-10-25T11:03:00.000-07:00Hello Mandara,Kathe chennagide..good !!Aadre ello ...Hello Mandara,

Kathe chennagide..good !!
Aadre ello ondu kade neevu ondu dharma ( and jaathi ) ivugalannu taken for granted anta annista ilwa ? ( idu nanna anisike ashte )Unknownhttps://www.blogger.com/profile/18287098883060301640noreply@blogger.comtag:blogger.com,1999:blog-4431623728419129561.post-32158172173755918532008-10-24T00:31:00.000-07:002008-10-24T00:31:00.000-07:00Hi,Very good. Keep writing more & more. Really...Hi,
Very good. Keep writing more & more. Really enjoyed reading.
ShwetaAnonymoushttps://www.blogger.com/profile/07199480478081900761noreply@blogger.comtag:blogger.com,1999:blog-4431623728419129561.post-33830221825012969652008-10-23T07:07:00.000-07:002008-10-23T07:07:00.000-07:00ನಾನು ಒಬ್ಬ ಗೆಳತಿಯ ಬ್ಲಾಗಿನಲ್ಲಿ ಓದಿದ ಕತೆಗೆ ಪರ್ಯಾಯದಂತಿ...ನಾನು ಒಬ್ಬ ಗೆಳತಿಯ ಬ್ಲಾಗಿನಲ್ಲಿ ಓದಿದ ಕತೆಗೆ ಪರ್ಯಾಯದಂತಿದೆ.
-ಶ್ವೇತAnonymoushttps://www.blogger.com/profile/07888451003829145583noreply@blogger.comtag:blogger.com,1999:blog-4431623728419129561.post-51353203890045043072008-10-23T05:24:00.000-07:002008-10-23T05:24:00.000-07:00wowNicestoryhttp://shreeshum.blogspot.comwow
Nice
story
http://shreeshum.blogspot.comAnonymoushttps://www.blogger.com/profile/09905412413261362848noreply@blogger.comtag:blogger.com,1999:blog-4431623728419129561.post-1509335092154757742008-10-23T05:21:00.000-07:002008-10-23T05:21:00.000-07:00ಕನ್ನಡಪ್ರಭ website blogaayana ದಲ್ಲಿ ನಿಮ್ಮ ಬ್ಲಾಗ್.....ಕನ್ನಡಪ್ರಭ website blogaayana ದಲ್ಲಿ ನಿಮ್ಮ ಬ್ಲಾಗ್....minugutaarehttps://www.blogger.com/profile/08223565431566534575noreply@blogger.comtag:blogger.com,1999:blog-4431623728419129561.post-89303719435339255972008-10-22T23:23:00.000-07:002008-10-22T23:23:00.000-07:00ಬ್ಲಾಗ್ ಲೋಕಕ್ಕೆ ಸ್ವಾಗತ. ತುಂಬಾ ಚೆನ್ನಾಗಿ ಬರೆದಿದ್ದೀರಿ....ಬ್ಲಾಗ್ ಲೋಕಕ್ಕೆ ಸ್ವಾಗತ. ತುಂಬಾ ಚೆನ್ನಾಗಿ ಬರೆದಿದ್ದೀರಿ. ಇಂಥ ಮತ್ತಷ್ಟು ಬರಹಗಳು ಬರಲಿ, ಬರುತ್ತಿರಲಿ..Anonymoushttps://www.blogger.com/profile/09823821239924853940noreply@blogger.comtag:blogger.com,1999:blog-4431623728419129561.post-59804277693036616712008-10-22T22:38:00.000-07:002008-10-22T22:38:00.000-07:00ಹುಶ್...ಉಸಿರುಗಟ್ಟಿ ಓದಿಸಿಕೊಂಡಿತು. ಇಲ್ಲಿಯವರೆಗೂ ಎಲ್ಲಿದ...ಹುಶ್...ಉಸಿರುಗಟ್ಟಿ ಓದಿಸಿಕೊಂಡಿತು.

ಇಲ್ಲಿಯವರೆಗೂ ಎಲ್ಲಿದ್ದಿರಿ?

- ಚಂದಿನಚಂದಿನ | Chandrashekarhttps://www.blogger.com/profile/17742898490138335829noreply@blogger.comtag:blogger.com,1999:blog-4431623728419129561.post-44804847038383002292008-10-22T21:11:00.000-07:002008-10-22T21:11:00.000-07:00ನಿಮ್ಮ ಬ್ಲಾಗು ಬೇಗ ಪ್ರಸಿದ್ಧಿ ಆಗುತ್ತೆ ನೋಡ್ತಾ ಇರಿ:)ಚೆ...ನಿಮ್ಮ ಬ್ಲಾಗು ಬೇಗ ಪ್ರಸಿದ್ಧಿ ಆಗುತ್ತೆ ನೋಡ್ತಾ ಇರಿ:)
ಚೆನ್ನಾಗಿ ಬರೀತೀರಾ ನೀವು.ಬ್ಲಾಗ್ ಹೊಸದಾಗಿದ್ರೂ ನೀವು ಮಾತ್ರ ಬರವಣಿಗೆಗೆ ಹೊಸಬರಲ್ಲ ಅನ್ನೋದು ಗೊತ್ತಾಗುತ್ತೆ ನಿಮ್ಮ ಬರಹದ ಶೈಲಿ ನೋಡಿ.ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-4431623728419129561.post-15898254009799696382008-10-22T19:28:00.000-07:002008-10-22T19:28:00.000-07:00This comment has been removed by the author.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4431623728419129561.post-25854299703498903152008-10-22T13:01:00.000-07:002008-10-22T13:01:00.000-07:00ವಿಭಿನ್ನ ಶೈಲಿಯಲ್ಲಿ ಕಥೆಯನ್ನು ಬಹು ಚೆನ್ನಾಗಿ ಹೆಣೆದಿದ್ದೀ...ವಿಭಿನ್ನ ಶೈಲಿಯಲ್ಲಿ ಕಥೆಯನ್ನು ಬಹು ಚೆನ್ನಾಗಿ ಹೆಣೆದಿದ್ದೀರಿ. ಮೊದ ಮೊದಲು ಓದಲು ಕಸಿವಿಸಿಯೆನಿಸಿದ್ದಂತೂ ನಿಜ! ಬ್ಲಾಗ್ ಲೋಕಕ್ಕೆ ಸ್ವಾಗತ.NilGirihttps://www.blogger.com/profile/05878649568367403490noreply@blogger.comtag:blogger.com,1999:blog-4431623728419129561.post-79533524358843723162008-10-22T10:25:00.000-07:002008-10-22T10:25:00.000-07:00ಮಂದಾರ ಮೇಡಮ್, ಬ್ಲಾಗಿನಿಂದ ಬ್ಲಾಗಿಗೆ ಹಾರುತ್ತಿದ್ದ ನನ್ಗೆ...ಮಂದಾರ ಮೇಡಮ್, ಬ್ಲಾಗಿನಿಂದ ಬ್ಲಾಗಿಗೆ ಹಾರುತ್ತಿದ್ದ ನನ್ಗೆ ಅಚಾನಕ್ಕಾಗಿ ಇಲ್ಲಿ ಇಣುಕಿದಾಗ ಅರೆರೆ ಇದೇನಿದು ಈ ರೀತಿ ಇದೆಯಲ್ಲ ನಿರೂಪಣೆ ಅನ್ನಿಸಿತು.
ಕ್ರಿಕೆಟ್ ನೋಡಲಿಕ್ಕ್ದೆ ಕುಳಿತಾಗ ದಾಂಡಿಗ ಮೊದಲ ಎಸೆತದಲ್ಲೆ ಸಿಕ್ಸ್ರರ್ ಎತ್ತಿದಂತೆ ಆಯ್ತು. ಎಷ್ಟು ನೇರವಾಗಿ ಬರೆದಿದ್ದೀರಿ. ವಸ್ತು ಮತ್ತು ಸ್ಥಿತಿ ತುಂಬ ತೂಕವುಳ್ಳದ್ದು. ಮತ್ತು ಕುತೂಹಲಕಾರಿಯಾದದ್ದು. ಅಭಿನಂದನೆಗಳು ಇನ್ನೂ ಹೀಗೆ ಹರಿತವಾದದ್ದು ಬರುತ್ತಿರಲಿ !

ನೀವು ನನ್ನ ಬ್ಲಾಗಿಗೊಮ್ಮೆ ಬನ್ನಿ. ಅಲ್ಲಿ ನಾಚಿಕೆಯಿಲ್ಲದ ಪಾರಿವಾಳ ಕುಟುಂಬ ಬಂದಿದೆ. ಬನ್ನಿ ಪ್ರತಿಕ್ರಿಯಿಸಿ.
http://chaayakannadi.blogspot.com/
ಮತ್ತೊಂದು ಆಶ್ಚರ್ಯಕ್ಕಾಗಿ ಬೇಟಿ ಕೊಡಿ:
http://camerahindhe.blogspot.com/shivu.khttps://www.blogger.com/profile/02536252774463776294noreply@blogger.comtag:blogger.com,1999:blog-4431623728419129561.post-63069004462306306672008-10-22T08:59:00.000-07:002008-10-22T08:59:00.000-07:00ಹುಂ! ೩೦ ವರ್ಷಗಳ ಹಿಂದೆ ಓದಿದ ಸಂಸ್ಕಾರ ಮತ್ತು ಭಾರತೀಪುರ ...ಹುಂ! ೩೦ ವರ್ಷಗಳ ಹಿಂದೆ ಓದಿದ ಸಂಸ್ಕಾರ ಮತ್ತು ಭಾರತೀಪುರ ಕಾದಂಬರಿಗಳ ನೆನಪಾಯ್ತು. ಇನ್ನೂ ಸುದೀರ್ಘ ವಿವರಣೆಯುಕ್ತವಾಗಿ ಬರೆಯಿರಿ. ಬರಹದಲ್ಲಿ ಸಾಮಾಜಿಕ ಪ್ರಜ್ಞೆ ಇದ್ದು, ಬಹಳ ಒಳ್ಳೆಯ ಬರಹಗಾರ್ತಿಯ ಲಕ್ಷಣ, ಮಂದಿಯ ಜ್ಞಾನೋದಯ ಮಾಡುವಲ್ಲಿ ಸಫಲವಾಗುವಿರಿ.

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆbhadrahttps://www.blogger.com/profile/13079618890372528165noreply@blogger.comtag:blogger.com,1999:blog-4431623728419129561.post-42608852663074182722008-10-22T07:32:00.000-07:002008-10-22T07:32:00.000-07:00ಸೂಪರ್! ಅತ್ಯುತ್ತಮ ಕಥೆಯೊಂದಿಗೆ ಬ್ಲಾಗ್ ಲೋಕಕ್ಕೆ ಬಂದಿದ್ದ...ಸೂಪರ್! ಅತ್ಯುತ್ತಮ ಕಥೆಯೊಂದಿಗೆ ಬ್ಲಾಗ್ ಲೋಕಕ್ಕೆ ಬಂದಿದ್ದೀರಿ. ಇದು ಸದಾ ಹೀಗೇ ಮುಂದುವರೆಯಲಿ. ಶುಭಾಶಯಗಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-4431623728419129561.post-55689506690393271652008-10-22T07:14:00.000-07:002008-10-22T07:14:00.000-07:00ಮಂದಾರ,ಒಂದು ಪ್ರಸ್ತುತ ವಿವಾದದ ಬೇರೊಂದು ಮುಖವನ್ನು ಸುಂದರವ...ಮಂದಾರ,
ಒಂದು ಪ್ರಸ್ತುತ ವಿವಾದದ ಬೇರೊಂದು ಮುಖವನ್ನು ಸುಂದರವಾಗಿ ಚಿತ್ರಿಸಿದ್ದೀರಿ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4431623728419129561.post-33370813554623603722008-10-22T06:17:00.000-07:002008-10-22T06:17:00.000-07:00ನಿಮ್ಮದು ಅದ್ಬುತವಾದ ಶೈಲಿ ಮಂದಾರ.ಬರಹದ ವಸ್ತು, ಆಶಯ, ಒಳನೋ...ನಿಮ್ಮದು ಅದ್ಬುತವಾದ ಶೈಲಿ ಮಂದಾರ.
ಬರಹದ ವಸ್ತು, ಆಶಯ, ಒಳನೋಟ,ಬಂಧ ನೋಡಿದರೆ ಇದು ಪಳಗಿದ ಲೇಖನಿ ಅನ್ನಿಸುತ್ತಿದೆ.
ನಿಮಗೆ ಒಳಿತಾಗಲಿ.suragi \ ushakattemanehttps://www.blogger.com/profile/16850125064844723617noreply@blogger.comtag:blogger.com,1999:blog-4431623728419129561.post-10567672502292948172008-10-22T05:17:00.000-07:002008-10-22T05:17:00.000-07:00ದಾರಾಳವಾಗಿ ಬಳಸಿಕೊಳ್ಳಬಹುದು.ದಾರಾಳವಾಗಿ ಬಳಸಿಕೊಳ್ಳಬಹುದು.ಸಂಭವಾಮಿ ಯುಗೇ ಯುಗೇhttps://www.blogger.com/profile/08447407633038526513noreply@blogger.comtag:blogger.com,1999:blog-4431623728419129561.post-94731294215896372008-10-22T04:50:00.000-07:002008-10-22T04:50:00.000-07:00ಮಂದಾರ ಅವರೇ,ನೀವು ಕೊಟ್ಟ ಆಹ್ವಾನದ ಮೇಲೆ ಬಂದು ಓದಿದೆ..ಬ್ಲ...ಮಂದಾರ ಅವರೇ,

ನೀವು ಕೊಟ್ಟ ಆಹ್ವಾನದ ಮೇಲೆ ಬಂದು ಓದಿದೆ..
ಬ್ಲಾಗ್ ಹೊಸದಾಗಿ ಆರಂಬಿಸಿದ್ದರೂ ಬರವಣಿಗೆಯ ಅಬ್ಯಾಸ ಇದ್ದಂತೆಯೇ ಬರೆದ್ದಿದ್ದೀರಿ..

ಬ್ಲಾಗಿಗ ಆರಿಸಿಕೊಳ್ಳುವ ವಿಷಯ ಮತ್ತು ಅದನ್ನು ವಿಸ್ತರಿಸುವ ರೀತಿ ಅವನ/ಳ ಇಷ್ಟ. ಲೇಖನವನ್ನು ಓದಿದ್ದನ್ನು ಮುಗಿಸಿದ ನಂತರ ಅನಿಸಿದ್ದು, ನೀವೇ ಪ್ರಸ್ತಾಪಿಸಿರುವಂತೆ ಅಕ್ಷರ ಹಾದರ ಎಂದು.

ಬೇರೆ ತರಹದ ವಿಷಯಗಳೂ ಹರಿದುಬರಲಿ :)

ಧನ್ಯವಾದ
ರಮೇಶ್Ramesh BV (ಉನ್ಮುಖಿ)https://www.blogger.com/profile/05784668449573964119noreply@blogger.comtag:blogger.com,1999:blog-4431623728419129561.post-50649082826127009872008-10-22T04:30:00.000-07:002008-10-22T04:30:00.000-07:00ಕತೆ ಓದಿಸಿಕೊಂಡು ಓಡಿಸಿಕೊಂಡು ಹೋಗುತ್ತದೆ. ಕುತೂಹಲಕಾರಿ ಬರ...ಕತೆ ಓದಿಸಿಕೊಂಡು ಓಡಿಸಿಕೊಂಡು ಹೋಗುತ್ತದೆ. ಕುತೂಹಲಕಾರಿ ಬರಹಣಿಗೆಯ ಕತೃವಿಗೆ ಶುಭಾಶಯ. ಈ ಬರಹವನ್ನು ನಮ್ಮ ವೆಬ್ ಪುಟಗಳಲ್ಲಿ ಮುದ್ರಿಸಲು ಇಷ್ಟ. ಅಪ್ಪಣೆ ಕೊಡುತ್ತೀರಾ? Sham,
http://thatskannada.oneindia.in

shami.sk@greynium.comshamhttps://www.blogger.com/profile/01875762507383783359noreply@blogger.comtag:blogger.com,1999:blog-4431623728419129561.post-21116822112084793672008-10-22T03:04:00.000-07:002008-10-22T03:04:00.000-07:00ಮಂದಾರ,ಬ್ಲಾಗ್ ಪ್ರಪಂಚಕ್ಕೆ ಒಂದು ಉತ್ತಮ ನಿರೂಪಣಾ ಶೈಲಿಯನ್...ಮಂದಾರ,

ಬ್ಲಾಗ್ ಪ್ರಪಂಚಕ್ಕೆ ಒಂದು ಉತ್ತಮ ನಿರೂಪಣಾ ಶೈಲಿಯನ್ನೊಳಗೊಂಡ ಕಥೆಯೊಂದಿಗೆಯೇ ಪ್ರವೇಶಿಸಿದ್ದೀರಿ. ತುಂಬಾ ಸಂತೋಷ. ಕಥೆಯ ಓಘ, ನಿರೂಪಣೆ, ವಸ್ತು ತುಂಬಾ ಗಟ್ಟಿಯಾಗಿವೆ... ಇಷ್ಟವಾದವು. ಆದರೆ ಕಥೆಯೊಳಗಿನ ದ್ವಂದ್ವ ತುಸು ಕಿರಿ ಕಿರಿಯನ್ನುಂಟುಮಾಡುವುದು! (ಇದು ನನ್ನ ಅಭಿಪ್ರಾಯವಷ್ಟೇ!). ಬರವಣಿಗೆ ಹೀಗೇ ಸಾಗುತ್ತಿರಲಿ.

-ತೇಜಸ್ವಿನಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com